Total Pageviews

Wednesday, December 22, 2010

ನಿವೇದನೆ

 ಪ್ರಿಯರೆ, ನನ್ನ ಬ್ಲಾಗನ್ನು ದೇಶ ವಿದೇಶಗಳಿಂದ ನೋಡುತ್ತಿದ್ದಿರಿ. ಅದಕ್ಕೆ ನಾನು ಋಣಿಯಾಗಿದ್ದೇನೆ. ಆದರೆ, ಬಹಳಷ್ಟು ಜನರು ತಮ್ಮ ಪ್ರತಿಕ್ರಿಯೆ ಕೊಡುತ್ತಿಲ್ಲ. ಅದೇ ತರ ರೇಟಿಂಗ್ ಕೂಡ ಕೊಡುತ್ತಿಲ್ಲ. ನಾನು ನಿಮ್ಮಿಂದ ಅಪೇಕ್ಷಿಸುವುದು ಇದನ್ನು ಮಾತ್ರ. ನಿಮ್ಮ ಉತ್ತೇಜನಕಾರಿ ಪ್ರತಿಕ್ರಿಯೆ ಇಲ್ಲದಿದ್ದರೆ ಹೊಸ ಪೋಸ್ಟ್ ಕಲಿಸಲು ಉತ್ತೇಜನ, ಉದ್ರೇಕ, ಉನ್ಮಾದ ಬರದು. ಬ್ಲಾಗ್ ನೋಡಿ ನಿಮ್ಮ ಉತ್ತೇಜನಕಾರಿ, ಉದ್ರೇಕಕಾರಿ, ಉನ್ಮಾದಕಾರಿ ಪ್ರತಿಕ್ರಿಯೆಗಳನ್ನು ಕಳುಹಿಸಿ. ಈ ಬ್ಲಾಗ್ ಬಗ್ಗೆ ನಿಮ್ಮ ಗೆಳೆಯ ಗೆಳತಿಯರಿಗೆ ತಿಳಿಸಿ.
ರತಿಸಾಹಿತ್ಯದಿಂದ ನಿತ್ಯ ರತಿಸುಖ ನಿಮ್ಮದಾಗಲಿ, ಧನ್ಯವಾದಗಳು.
-- ನಿಮ್ಮವ, ಕಾಮಕಂದ

No comments:

Post a Comment